അർത്ഥം : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು
ഉദാഹരണം :
ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.
പര്യായപദങ്ങൾ : ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ, ಮಸಿ
മറ്റ് ഭാഷകളിലേക്കുള്ള വിവർത്തനം :
Makeup applied to emphasize the shape of the eyes.
eyelinerഅർത്ഥം : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು
ഉദാഹരണം :
ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.
പര്യായപദങ്ങൾ : ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಪ್ಪು, ಕಾಡಿಗೆ
മറ്റ് ഭാഷകളിലേക്കുള്ള വിവർത്തനം :
A cosmetic preparation used by women in Egypt and Arabia to darken the edges of their eyelids.
kohl