പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಂಗೈ എന്ന വാക്കിന്റെ അർത്ഥവും ഉദാഹരണവും.

ಅಂಗೈ   ನಾಮಪದ

അർത്ഥം : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

ഉദാഹരണം : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

പര്യായപദങ്ങൾ : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ, ಹಿಡಿ


മറ്റ് ഭാഷകളിലേക്കുള്ള വിവർത്തനം :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

അർത്ഥം : ಕೈನ ಮಣಿಕಟ್ಟಿನ ಮುಂದಿರುವ ಮೇಲಿನ ಅಗಲವಾದ ಭಾಗ ಅದರ ಮುಂದೆ ಬೆರಳುಗಳು ಇರುತ್ತವೆ

ഉദാഹരണം : ಅಂಗೈನಲ್ಲಿ ಅವರಿಗೆ ಗಾಯವಾದ ಕಾರಣ ಅವರು ಸರಿಯಾಗಿ ಕೆಲಸವನ್ನು ಮಾಡಲಾಗುತ್ತಿಲ್ಲ.

പര്യായപദങ്ങൾ : ಕರತಲ, ಕೈಯ ಒಳಭಾಗ


മറ്റ് ഭാഷകളിലേക്കുള്ള വിവർത്തനം :

हाथ पर का कलाई के आगे का वह भीतरी चौड़ा हिस्सा जिसके आगे उँगलियाँ होती हैं।

हथेली में घाव होने के कारण वह ठीक से काम नहीं कर पा रहा है।
करतल, ताल, पीलु, प्रपाणि, हथेली

The inner surface of the hand from the wrist to the base of the fingers.

palm, thenar

അർത്ഥം : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ

ഉദാഹരണം : ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.

പര്യായപദങ്ങൾ : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ


മറ്റ് ഭാഷകളിലേക്കുള്ള വിവർത്തനം :

हाथ की उँगलियों को मोड़कर हथेली पर दबाने से बनने वाली मुद्रा या रूप।

बच्चे ने रुपये को अपनी मुट्ठी में बंद कर लिया।
मुट्ठी, मुश्त, मुष्टि, मुष्टिका, मूठी

A hand with the fingers clenched in the palm (as for hitting).

clenched fist, fist

അർത്ഥം : ಯಾವುದೋ ಒಂದನ್ನು ತೆಗೆದುಕೊಳ್ಳಲು ಅಥವಾ ಕುಡಿಯಲು ಕೈ ಹಿಡಿಯುವುದು

ഉദാഹരണം : ಅವಿನಾಶ ಅಂಗೈಯಲ್ಲಿ ನೀರನ್ನು ತುಂಬಿಕೊಂಡು ಕುಡಿಯುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

कुछ लेने अथवा पीने के लिए गहरी की हुई हथेली।

राहगीर चुल्लू में भरकर पानी पी रहा है।
चुल्लू