അർത്ഥം : ವಿಶೇಷವಾಗಿ ಹೊಲಿಯುವ ಸಮಯದಲ್ಲಿ ಬೆರಳಿಗೆ ಹಾಕಿಕೊಳ್ಳುವ ಹಿತ್ತಾಳೆಯ ಅಥವಾ ಲೋಹದ ಟೋಪಿ
ഉദാഹരണം :
ಅವನು ಕುರ್ತಗೆ ಗುಂಡಿಯನ್ನು ಹಾಕುವ ಸಮಯದಲ್ಲಿ ಅಂಗುಸ್ತಾನವನ್ನು ಹಾಕಿಕೊಂಡಿದ್ದನು.
പര്യായപദങ്ങൾ : ಸೂಜೊತ್ತು
മറ്റ് ഭാഷകളിലേക്കുള്ള വിവർത്തനം :
विशेषकर सिलाई के समय अंगुली पर पहनी जाने वाली पीतल या लोहे की टोपी।
वह कुर्ते में बटन लगाते समय अंगुश्ताना पहने हुए थी।A small metal cap to protect the finger while sewing. Can be used as a small container.
thimble