അർത്ഥം : ದೇಹದ ಸ್ನಾಯುಗಳು, ಅಸ್ಥಿಸಂದಿಗಳನ್ನು ಬಲಗೊಳಿಸಲು ಅವನ್ನು ಕೈಗಳಿಂದ ತಿಕ್ಕುವುದು, ಹಿಸುಕುವುದು, ನೀವುವುದು
ഉദാഹരണം :
ಇಂದು ಅಂಗಮರ್ಧನ ಕೇಂದ್ರಗಳು ಹೆಚ್ಚಾಗುತ್ತಿವೆ.
പര്യായപദങ്ങൾ : ನೀಯುವುದು, ನೀವುವುದು, ಮಾಲೀಸು
മറ്റ് ഭാഷകളിലേക്കുള്ള വിവർത്തനം :
Kneading and rubbing parts of the body to increase circulation and promote relaxation.
massage