അർത്ഥം : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
ഉദാഹരണം :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
പര്യായപദങ്ങൾ : ಅಂಕುಶ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ
മറ്റ് ഭാഷകളിലേക്കുള്ള വിവർത്തനം :
The act of keeping something within specified bounds (by force if necessary).
The restriction of the infection to a focal area.അർത്ഥം : ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುವುದು ಅಥವಾ ಯಾವುದಾದರು ಕೆಲಸ, ವ್ಯಾಪಾರ ಇತ್ಯಾದಿಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವ ಕ್ರಿಯೆ
ഉദാഹരണം :
ಅವನು ಎಲ್ಲವೂ ತನ್ನ ಹತೋಟಿಯಲ್ಲಿ ಇರಬೇಕ್ಕೆಂದು ಬಯಸುತ್ತಾನೆ.
പര്യായപദങ്ങൾ : ನಿಯಂತ್ರಣ, ಹತೋಟಿ, ಹಿಡಿತ
മറ്റ് ഭാഷകളിലേക്കുള്ള വിവർത്തനം :
The activity of managing or exerting control over something.
The control of the mob by the police was admirable.