അർത്ഥം : ಆನೆಯನ್ನು ಹತೋಟಿಯಲ್ಲಿ ಇಡಲು ತುದಿ ಚೂಪಾಗಿರುವ ಒಂದು ಲೋಹದ ಸಾಧನಯನ್ನು ಬಳಸುತ್ತಾರೆ
ഉദാഹരണം :
ಮಾವುತನು ಕೆರಳಿದ್ದ ಆನೆಯನ್ನು ಅಂಕುಶದಿಂದ ಸಂಬಾಳಿಸಿದನು.
പര്യായപദങ്ങൾ : ಚುಚ್ಚುಗೋಲು, ತಿವಿಗೋಲು
മറ്റ് ഭാഷകളിലേക്കുള്ള വിവർത്തനം :
An elephant goad with a sharp spike and a hook.
ankusഅർത്ഥം : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
ഉദാഹരണം :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
പര്യായപദങ്ങൾ : ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ
മറ്റ് ഭാഷകളിലേക്കുള്ള വിവർത്തനം :
The act of keeping something within specified bounds (by force if necessary).
The restriction of the infection to a focal area.