അർത്ഥം : ಬೀಜ ಅಥವಾ ಕಾಂಡವೊಂದು ತನ್ನ ಜೀವೋತ್ಪತ್ತಿ ಮಾಡುವ ಕ್ರಿಯೆ
ഉദാഹരണം :
ಬಿತ್ತಿದ ಬೀಜಗಳು ಚಿಗುರೊಡೆಯಲು ಪ್ರಾರಂಭವಾಗಿದೆ.
പര്യായപദങ്ങൾ : ಚಿಗುರೊಡೆಯುವುದು
മറ്റ് ഭാഷകളിലേക്കുള്ള വിവർത്തനം :
बीज में से छोटा कोमल डंठल निकलना जिसमें से नये पत्ते निकलते हैं।
खेतों में गेहूँ के अंकुर निकल रहे हैं।