ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೊಕ್ಕತಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೊಕ್ಕತಲೆ   ನಾಮಪದ

ಅರ್ಥ : ತಲೆ ಬೋಳಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಅವನ ತಲೆ ಬೋಳಾಗಿದ್ದರಿಂದ ಅವನ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಿದೆ.

ಸಮಾನಾರ್ಥಕ : ತರಟು, ಪೆಟ್ಟೆ ತಲೆಯ, ಬೋಳುತಲೆ


ಇತರ ಭಾಷೆಗಳಿಗೆ ಅನುವಾದ :

सिर में बालों के क्रमशः कम होते जाने (उड़ना, झड़ना) की स्थिति जो मुख्यतः वृद्धावस्था या अनुवांशिक कारकों से होती है।

गञ्जेपन के कारण वह अपनी उम्र से अधिक का लगता है।
गंजापन

The condition of having no hair on the top of the head.

baldness, phalacrosis

ಅರ್ಥ : ತಲೆಬುರುಡೆಯ ಮಧ್ಯ ಭಾಗ

ಉದಾಹರಣೆ : ಕೂದಲು ಉದುರಿ ಹೋಗಿರುವ ಕಾರಣ ಸೇಠ್ ಜೀಯವರ ತಲೆ ಬೋಳು ಬುರುಡೆಯಾಗಿದೆ.

ಸಮಾನಾರ್ಥಕ : ಬೊಕ್ಕ ತಲೆ, ಬೊಕ್ಕ-ತಲೆ, ಬೋಳು ತಲೆ, ಬೋಳು ಬುರುಡೆ, ಬೋಳು-ತಲೆ, ಬೋಳು-ಬುರುಡೆ, ಬೋಳುತಲೆ, ಬೋಳುಬುರುಡೆ


ಇತರ ಭಾಷೆಗಳಿಗೆ ಅನುವಾದ :

खोपड़ी का मध्य भाग।

बाल झड़ने के कारण सेठजी की चाँद दिखने लगी है।
चँदिया, चाँद