পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೈಯ್ಯು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೈಯ್ಯು   ಕ್ರಿಯಾಪದ

অর্থ : ಯಾರಾದರೂ ಅಪಶಬ್ಧವನ್ನು ಹೇಳುವುದು

উদাহরণ : ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.

সমার্থক : ಅಪಶಬ್ದವನ್ನು ಹೇಳು, ನಿಂದಿಸು


অন্যান্য ভাষায় অনুবাদ :

किसी को अपशब्द कहना।

वह आधे घंटे से गाली दे रहा है।
अपशब्द कहना, गरियाना, गाली देना, गाली बकना

Use foul or abusive language towards.

The actress abused the policeman who gave her a parking ticket.
The angry mother shouted at the teacher.
abuse, blackguard, clapperclaw, shout

ಬೈಯ್ಯು   ನಾಮಪದ

অর্থ : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ

উদাহরণ : ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.

সমার্থক : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು


অন্যান্য ভাষায় অনুবাদ :

कोसने की क्रिया।

अब उसे कोसने से क्या फायदा होगा।
अवक्रोश, आक्रोश, कोसना