পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೂಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೂಕು   ಕ್ರಿಯಾಪದ

অর্থ : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು

উদাহরণ : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.

সমার্থক : ತಳ್ಳು, ದಬ್ಬು, ದೂಡು


অন্যান্য ভাষায় অনুবাদ :

किसी ओर बढ़ने में प्रवृत्त करना।

लीबिया का गृहयुद्ध उसे ग़रीबी और भुखमरी की ओर धकेल देगा।
ठेल देना, ठेलना, ढकेल देना, ढकेलना, धकेल देना, धकेलना, धक्का देना

Cause to move forward with force.

Steam propels this ship.
impel, propel

অর্থ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

উদাহরণ : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.

সমার্থক : ಅಗಲಿಸು, ಓಡಿಸು, ತೊಲಗಿಸು, ಹಿಮ್ಮೆಟ್ಟಿಸು


অন্যান্য ভাষায় অনুবাদ :

हटाने का काम दूसरे से कराना।

ठेकेदार ने झुग्गी-झोपड़ियों को गुंडों से हटवाया।
हटवा देना, हटवाना

ನೂಕು   ನಾಮಪದ

অর্থ : ತುಂಬಾ ದೊಡ್ಡದಾದಂತಹ ಜನ ಸಂದಣಿ ಅಥವಾ ಸಮೂಹ

উদাহরণ : ಕುಂಬ ಮೇಳದಲ್ಲಿ ನುಗ್ಗಾಟದ ಕಾರಣ ಎಷ್ಟೋ ಜನರು ತುಳಿತಕೊಳಗಾಗುತ್ತಾರೆ.

সমার্থক : ಜಗ್ಗಾಟ, ದಟ್ಟಣಿ, ನುಗ್ಗಾಟ, ಸಮೂಹ


অন্যান্য ভাষায় অনুবাদ :

बहुत अधिक भीड़।

कुंभ के मेले में रेल-पेल के कारण न जाने कितने लोग खो जाते हैं।
रेल-ठेल, रेल-पेल, रेलठेल, रेलपेल

A large gathering of people.

concourse, multitude, throng