অমরকোশ হ'ল ভারতীয় ভাষার একটি অনন্য অভিধান। শব্দটি যে প্রসঙ্গে শব্দটি ব্যবহৃত হয়েছে সেই অনুসারে অর্থটি পরিবর্তিত হয়। এখানে শব্দ, বাক্য, ব্যবহারের উদাহরণ এবং প্রতিশব্দর বিভিন্ন অর্থের অর্থ বিশদভাবে বর্ণিত হয়েছে।
অমরকোষে পঞ্চাশ হাজারেরও বেশি বাংলা ভাষার শব্দ পাওয়া যায়। অনুসন্ধান করার জন্য একটি শব্দ লিখুন।
অর্থ : ಯಾವುದೇ ಪ್ರಜಾತಂತ್ರದ ಮೂರು ಮುಖ್ಯ ಅಂಗಗಳಲ್ಲಿ ಒಂದು ಸ್ವಯಂ ಯಾವುದೇ ನಿಯಮ ಮಾಡುವುದಿಲ್ಲ ಮತ್ತು ಯಾವುದೇ ಕಾನೂನು ನಿಯಮನ್ನು ಪರಿಪಾಲನೆ ಮಾಡುವುದಿಲ್ಲ
উদাহরণ :
ನ್ಯಾಯಾಧೀಶರು ಕಾನೂನು ನಿಯಮವನ್ನು ಪರಿಪಲಾನೆ ಮಾಡದೆ ಇರುವ ಜನರಿಗೆ ದಂಡನೆಯನ್ನು ನೀಡುತ್ತಾರೆ.
অন্য ভাষালৈ অনুবাদ :
किसी भी जनतंत्र के तीन प्रमुख अंगो में से एक जो स्वयं न तो कोई नियम बनाती है और न ही कानून का क्रियान्यवन कराती है।
न्यायपालिका कानून के अनुसार न चलने वालों को दण्डित करती है।The system of law courts that administer justice and constitute the judicial branch of government.
judicatory, judicature, judicial system, judiciaryঅর্থ : ನ್ಯಾಯಾಲಯದ ವಿಚಾರದಲ್ಲಿ ನ್ಯಾಯಾಧೀಶರು ಮೊಕದ್ದಮೆಯನ್ನು ಆಲಿಸುವರು ಮತ್ತು ನಿರ್ಣಯ ಮಾಡುವರು ಅಥವಾ ತೀರ್ಪನ್ನು ಕೊಡುವರು
উদাহরণ :
ಪ್ರಮಾಣಿಕ ಮತ್ತು ಸತ್ಯವಂತ ವ್ಯಕ್ತಿ ಮಾತ್ರ ಒಬ್ಬ ಒಳ್ಳೆಯ ನ್ಯಾಯಾಧೀಶರಾಗಬಲ್ಲರು
সমার্থক : ನ್ಯಾಯಾಧೀಶ, ನ್ಯಾಯಾಮೂರ್ತಿ
অন্য ভাষালৈ অনুবাদ :
न्यायालय का वह उच्च अधिकारी जो मुक़दमों को सुनकर कानून के अनुसार निर्णय करता या न्याय देता है।
एक ईमानदार और सच्चा व्यक्ति ही एक कुशल न्यायाधीश हो सकता है।অর্থ : ನ್ಯಾಯಾಧೀಶ ಸ್ಥಾನದಲ್ಲಿ ಕುಳಿತುಕೊಂಡು ಯಾರೋ ಒಬ್ಬರನ್ನು ಅಪರಾಧಿ ಅಥವಾ ನಿರಪರಾಧಿ ಎಂದು ನಿರ್ಣಯವನ್ನು ತೆಗೆದುಕೊಳ್ಳುವ ವ್ಯಕ್ತಿ
উদাহরণ :
ನ್ಯಾಯಾಧೀಶರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿತು
সমার্থক : ತೀರ್ಪುಗಾರರು
অন্য ভাষালৈ অনুবাদ :
न्यायाधीश के साथ बैठकर किसी के दोषी या निर्दोष होने के संबंध में निर्णय देने वाले व्यक्ति।
न्याय समिति ने अभियुक्त को आजीवन कारावास की सज़ा सुनाई।